ಮಂಗಳವಾರ, ಜೂನ್ 15, 2010

ಪು೦ಗಿ ನಾದ

ನಾದವೆ೦ದೊಡನೆ
ಉದ್ಗರಿಸುತ್ತಾರೆ
ಒಹ್! ಶ೦ಖನಾದವೆಂದು


ನಾದನ ಭ್ರಮನಿರಸನದಿಂದ
ಹೈರಾಣಗೊ೦ಡ
ಹಾವಿಗಷ್ಟೇ ಗೊತ್ತು
ಊದಿರುವುದು
ಶ೦ಖನಾದವಲ್ಲ
ಪುಂಗಿನಾದವೆಂದು!

ಬುಧವಾರ, ಮೇ 19, 2010

ಮಂಗಳವಾರ, ಮೇ 11, 2010

ಭಾನುವಾರ, ಮೇ 9, 2010

ನಮ್ಮೂರ ರಸ್ತೆ

ಆಕೆ ಮಲಗಿದ್ದಾಳೆ
ಉದ್ದುದ್ದಕೆ ಕರಿಗಜವದನೆ

ಮಾಡಿಲ್ಲ ಪಾದಚಾರಿಗಳಿಗೂ
ವಾಹನ ಸವಾರರಿಗೂ ವಿಭಜನೆ

ವಾಹನ ಸವಾರ ಬರುತ್ತಾನೆ
ಪಾದಚಾರಿಗಳ ಮೇಲೆ
ಬಂದಂತೆ
ಮದವೇರಿದ ಆನೆ!

ಸೋಮವಾರ, ಏಪ್ರಿಲ್ 19, 2010

Search YouTube

ಬೆಂಬಲಿಗರು