ಬುಧವಾರ, ಮಾರ್ಚ್ 31, 2010

ದಲಿತ

ದಲಿತ ಗಿಲಿತ
ಬೇಡ ಲಲಿತ
ನಾವು ಹಿಡಿಯೋಣ
ಮನುಜ ಪಥ

ಎಲ್ಲೂ
ಜಾತಿ ಸೂಚಿಸೋ
ಕಾಲಮ್ಮು ಇರಬಾರದೆಂದು
ಮಾಡೋಣ ಹಠ

ಆದರೆ....
ಮಾನಸಿಕ ಕುಬ್ಜರನು
ಕರೆಯೋಣ ದಲಿತ
ಇದಕ್ಕಿದೆ ನಮ್ಮ
ಸಹಮತ

ಮಂಗಳವಾರ, ಮಾರ್ಚ್ 30, 2010


ಸಂಭಾಷಣೆ


ರೋಗಿ : ಡಾಕ್ಟರೆ ನನ್ನ ಕೂದಲು ತುಂಬಾ ಉದುರುತ್ತೆ ಅದಕೆ ಹಾಕಲು ಏನಾದರೂ ಕೊಡಿ.

ವೈದ್ಯರು: ತಗೊಳ್ಳಿ "ಪ್ಲಾಸ್ಟಿಕ್ ಚೀಲ" ಹಾಕ್ಕೊಳ್ಳಿ.

ಮಂಗಳವಾರ, ಮಾರ್ಚ್ 23, 2010


ಬುಧವಾರ, ಮಾರ್ಚ್ 10, 2010


ಮಂಗಳವಾರ, ಮಾರ್ಚ್ 9, 2010

ಎಫೆಮ್ ಜೋಕು

ಹರಿ : ಏನೋ ಹನ್ನೆರಡು ಮಕ್ಕಳಾದರೂ ಹೆಂಡತಿ ಪ್ರೆಗ್ನೆಂಟ್ ಅನ್ತೀಯಲ್ಲೋ !

ಗಿರಿ: ಒಂದಿನಾನೂ ಹೆಂಡ್ತಿಯನು ಬರಿ ಹೊಟ್ಟೆಲಿಡಲ್ಲ ಎಂದು ಅವಳಪ್ಪಂಗೆ ಮಾತು ಕೊಟ್ಟಿದೀನಿ ಕಣೋ ............

ಬೆಂಬಲಿಗರು