ಮಂಗಳವಾರ, ಸೆಪ್ಟೆಂಬರ್ 1, 2009

ಮಾನಸಲೋಕದ ಅಪ್ಪಂದಿರು

ಆಕೆ ಭ್ರಮಿಸಿದಳು
ಅವರು ಕೊಡಬಹುದೆಂದು
ಬಾಳಿಗೊಂದು ಬೆಳಕ !
ಆದರೆ ಅವರು
ಕೊಟ್ಟರೊಂದೊಂದು ಪುಳಕ !
ಅದರಲಿ ಮಾಡುತ್ತಾ
ಹೋದರು ಜಳಕ !

1 ಕಾಮೆಂಟ್‌:

Unknown ಹೇಳಿದರು...

ನಿಮ್ಮ ಬ್ಲಾಗ್ ನೋಡಿದೆ. ಸಿಂಪಲ್ ಆಗಿ ಮನಸ್ಸಿಗೆ ಮುದ ನೀಡಿದೆ. ಬಿಡುವಾದಾಗ ನನ್ನ ಬ್ಲಾಗಿಗೂ ಭೇಟಿಕೊಡಿ.

ಬೆಂಬಲಿಗರು