ಬುಧವಾರ, ಮಾರ್ಚ್ 31, 2010

ದಲಿತ

ದಲಿತ ಗಿಲಿತ
ಬೇಡ ಲಲಿತ
ನಾವು ಹಿಡಿಯೋಣ
ಮನುಜ ಪಥ

ಎಲ್ಲೂ
ಜಾತಿ ಸೂಚಿಸೋ
ಕಾಲಮ್ಮು ಇರಬಾರದೆಂದು
ಮಾಡೋಣ ಹಠ

ಆದರೆ....
ಮಾನಸಿಕ ಕುಬ್ಜರನು
ಕರೆಯೋಣ ದಲಿತ
ಇದಕ್ಕಿದೆ ನಮ್ಮ
ಸಹಮತ

1 ಕಾಮೆಂಟ್‌:

ವನಿತಾ / Vanitha ಹೇಳಿದರು...

ತುಂಬಾ ಇಷ್ಟ ಆಯಿತು:)
ಒಳ್ಳೆಯ ಸಾಲುಗಳು.

ಬೆಂಬಲಿಗರು