ಭಾನುವಾರ, ಮೇ 9, 2010

ನಮ್ಮೂರ ರಸ್ತೆ

ಆಕೆ ಮಲಗಿದ್ದಾಳೆ
ಉದ್ದುದ್ದಕೆ ಕರಿಗಜವದನೆ

ಮಾಡಿಲ್ಲ ಪಾದಚಾರಿಗಳಿಗೂ
ವಾಹನ ಸವಾರರಿಗೂ ವಿಭಜನೆ

ವಾಹನ ಸವಾರ ಬರುತ್ತಾನೆ
ಪಾದಚಾರಿಗಳ ಮೇಲೆ
ಬಂದಂತೆ
ಮದವೇರಿದ ಆನೆ!

ಕಾಮೆಂಟ್‌ಗಳಿಲ್ಲ:

ಬೆಂಬಲಿಗರು