ಭಾನುವಾರ, ನವೆಂಬರ್ 29, 2009

ಪ್ರಜಾಪ್ರಭುತ್ವ

ಕೆಲವರ
ಮನೆಬಾಗಿಲು
ಪೇಪರು ಹುಡುಗನಿಗೆ
ಪೇಪರು ಹಾಕಲು

ಕೆಲವರ
ಮನೆಬಾಗಿಲು
ಬೆಳಗ್ಗೆದ್ದು
ನೀರು ಹಾಕಿ
ರಂಗೋಲಿ ಹಾಕಲು

ನಮ್ಮ ಮನೆಬಾಗಿಲು
ಪಕ್ಕದ ಬಿಲ್ಡಿಂಗಿನವಗೆ
ಸಿಗರೇಟು ತುಂಡುಗಳನು
ಬಿಸಾಕಲು !ಕಾಮೆಂಟ್‌ಗಳಿಲ್ಲ:

ಬೆಂಬಲಿಗರು