ಸೋಮವಾರ, ಅಕ್ಟೋಬರ್ 26, 2009

ತಿಳಿದೂ ತಿಳಿಯದಂತಿರುವುದು

ಜೀವನದಲಿ
ನೋವಿಲ್ಲದ
ಮನಸೇ ಇಲ್ಲ

ನಗುವಿಲ್ಲದ
ಮೊಗವೇ ಇಲ್ಲ

ನಗುವ ಮೊಗದ
ಹಿಂದೆ ನೋವೆಂಬ
ಮನಸ್ಸು
ಇದ್ದೆ ಇರುತ್ತೆ

(ತಮ್ಮನ ಎಸ್ಸೆಮ್ಮೆಸ್ಸು)

1 ಕಾಮೆಂಟ್‌:

shivu.k ಹೇಳಿದರು...

ನಿಮ್ಮ ತಮ್ಮನ ಎಸ್ಸೆಮ್ಮೆಸು ಚೆನ್ನಾಗಿದೆ.

ಬೆಂಬಲಿಗರು