ಬುಧವಾರ, ಅಕ್ಟೋಬರ್ 21, 2009

ಪರೋಟ

ಆಕೆಯ ಮಾತು ಪರೋಟದಂತೆ
ಅದರಲಿ ಹಲವಾರು ಪದರು
ಸತ್ಯದ ಪದರು ನಾವೇ
ಚಿಂತಿಸಿ ಮಂಥಿಸಿ
ತಿಳಿದುಕೊಳ್ಳಬೇಕಷ್ಟೇ

ತಿಳಿಯದೆ
ಸತ್ಯವೆನುವುದು
ಬೂದಿ ಮುಚ್ಚಿದ
ಕೆಂಡದಂತೆ !

ಎಷ್ಟು ಮುಚ್ಚಿಟ್ಟರೂ
ಒಂದು ದಿನ ತಿಳಿದೇ
ತಿಳಿಯುತ್ತೆ!ಕಾಮೆಂಟ್‌ಗಳಿಲ್ಲ:

ಬೆಂಬಲಿಗರು