ಮಂಗಳವಾರ, ಏಪ್ರಿಲ್ 7, 2009

ಮೌನ

ಒಡೆದರೆ
ಒಂದೇ ಅರ್ಥ
ಕಟ್ಟಿಟ್ಟರೆ
ಸಾವಿರ ಅರ್ಥ !!

1 ಕಾಮೆಂಟ್‌:

Ramakrishna S ಹೇಳಿದರು...

ಮೌನ ಎಂಬುದು ಮಾತಿಗೆ ಅಸ್ಟೆ ಸೀಮಿತ ಅಲ್ಲ ಮನಸಿಗೂ ಸಂಬಂಧಿಸಿದ್ದು..

ಬೆಂಬಲಿಗರು