ಮಂಗಳವಾರ, ಏಪ್ರಿಲ್ 7, 2009

ಸ್ವಾರ್ಥ

ಪ್ರೀತಿಯನ್ನು
ಅರಸಿ ಅರಸಿ
ಕೊನೆಗೆ
ಸಿಗುವ
ಶೇಷವಸ್ತು!

1 ಕಾಮೆಂಟ್‌:

Ramakrishna S ಹೇಳಿದರು...

ನೀವು ಹೇಳಿರೋದು ನಿಜ..
ಎಲ್ಲಿ ಪ್ರೀತಿ, ಆಸೆ , ಮಮತೆ, ಮನ್ನಣೆ ದಾಹ ಜಾಸ್ತಿ ಅಗುತ್ತೋ ಅಲ್ಲಿ ಸ್ವಾರ್ಥ ಬಂದೆ ಬರುತ್ತೆ..

ಬೆಂಬಲಿಗರು